Sunday, April 4, 2010

Home stay/Lodging at Kodachadri

         



"ನಿಸರ್ಗ ಪ್ರಕೃತಿ ಸೌ೦ದರ್ಯದ ಶ್ರೀಕ್ಷೆeತ್ರ  ಕೊಡಚಾದ್ರಿ " 

ಕೊಡಚಾದ್ರಿಯ ತಪ್ಪಲಿನಲ್ಲಿರುವ "ಕೊಡಚಾದ್ರಿ ಹಳ್ಳಿಮನೆ ಹೋಂ ಸ್ಟೇ " ವಿವಿಧ ಬಗೆಯ ಹಳ್ಳಿಮನೆ ಪದಾರ್ಥಗಳು ಹಾಗೂ ಸಾವಯವ ಕೃಷಿಯ ತರಕಾರಿಗಳ ಮಿಶ್ರಣದೊಂದಿಗೆ, ಕೊಡಚಾದ್ರಿಗೆ ಬರುವ ಪ್ರವಾಸಿಗರಿಗೆ ಊಟ, ವಸತಿ, ವಾಹನ, ಉಪಾಹಾರ, ಹೋಳಿಗೆ, ಮೊಸರನ್ನ, ಹಪ್ಪಳ, ಚಿತ್ರಾನ್ನ, ಚಪಾತಿ, ಪುಳಿಯೋಗರೆ, ಮತ್ತಿತರ ಪದಾರ್ಥಗಳನ್ನು ಮುಂಚಿತವಾಗಿ ತಿಳಿಸಿದಲ್ಲಿ ರಿಯಾಯಿತಿ ದರದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು.

ಹೆಚ್ಚಿನ ಮಾಹಿತಿ ಮತ್ತು ವ್ಯವಸ್ಥೆಗಾಗಿ ಸಂಪರ್ಕಿಸಿ:

ಕೆ.ಆರ್ ರವೀಶ್ ಕುಮಾರ್, ಕಟ್ಟಿನಹೊಳೆ,
ಮತ್ತಿಕೈ(ಪೋ), ಹೊಸನಗರ(ತಾ.), ಶಿವಮೊಗ್ಗ.

ಫೋನ್: 

08185 - 295811 (ಅಂಗಡಿ)

08185-290272  (ಮನೆ)
  
9482325589  (ಮೊಬೈಲ್)

Route Map:




Hello trekking lovers, Are you people are looking to have a great trekking experience and to spend the holidays in a beautiful place then why don't you head toowards Kodachadri? 

It is a great trekking spot and a holy place where every weekends around more than 500 visitors use to convert their weekends into a joyful day.

You no need to worry about Staying and food fecilities, Because the "Kodachadri Hallimane Home Stay"  is there for you to help in all staying and foods like chapati, chitranna, Puliyogare,
Holige(obbattu), and also full meals and all other staying fecilities in concisional rates.

For More details and fecilities please contact:
K.R Raveesh Kumar
Kattinahole, Mattikai(Po.),
Hosanagara(Tq), Shimoga.

Mobile: 9482325589
Home : 08185 -290272
Shop: 08185 - 295811